ಜಿಲ್ಲಾ ಪಂಚಾಯತ, ಬಾಗಲಕೋಟೆ

ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಲಕಲ್ಲ & ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

ಮತ್ತಷ್ಟು ಓದಿ
Back
District Portals
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
AREA
  • ಪ್ರದೇಶ: 6552 sq km
  • ಜನಸಂಖ್ಯೆ: 18,89,752
  • Rural Population : 12,91,906
  • Urban Population : 5,97,846
  • ಸಾಕ್ಷರತೆ ಅನುಪಾತ: 68.82%
  • ತಾಲ್ಲೂಕು: 9
  • ಹೊಬ್ಲಿ :
  • ಗ್ರಾಮ: 613
  • ನಗರ ಸ್ಥಳೀಯ ಸಂಸ್ಥೆಗಳು: 17

ಸರ್ಕಾರಿ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS